ಕೊನೆಗೂ ಖಾತೆ ಹಂಚಿಕೆ ಪೂರ್ಣ | Oneindia Kannada
2018-12-28
162
ಕಾಂಗ್ರೆಸ್ ಪಕ್ಷದ ಎಂಟು ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಆರು ದಿನಗಳ ಬಳಿಕ ಕೊನೆಗೂ ಖಾತೆ ಹಂಚಿಕೆ ಅಂತಿಮಗೊಂಡಿದೆ.
MB Patil become the new Home minister of Karnataka. Congress President Rahul Gandhi has approved the portfolio of new minister.